ಕಸ್ತೂರಿಮೃಗ 

 ಸರ್ವಿಡೀ ಕುಟುಂಬದ ಮಾಸ್ಕೈನೀ ಉಪಕುಟಂಕ್ಕೆ ಸೇರಿದ ಒಂದು ಪರ್ವತವಾಸಿ ಪ್ರಾಣ (ಮಸ್ಕ್ ಡೀg). ಜಿಂPಗಳಿಗೆ ಹತಿgz ಸಂಬಂಧಿ.  ಇzg ವೈಜ್ಞಾನಿP ಹೆಸರು ಮಾಸ್ಕಸ್ ಮಾಸ್ಕಿ¥sರಸ್.  ಇದರಿಂz ಪಡೆಯಲಾಗುವ ಕಸ್ತೂರಿUಗಿ ಇದು ಪ್ರಸಿದ್ಧಿಂiiಗಿz.  ಮಧ್ಯ ಏಷ್ಯz ಪರ್ವv ಪ್ರದೇಶಗಳ ಮೂಲವಾಸಿ ಇದು.  ಹಿಮಾಲಯದ ಗಿಲ್ಗಿಟ್‍ನಿಂz ಡಿದು ಟಿಬೆಟ್, ವಾಯುವ್ಯ ಚೀನಗಳ ಮುಖಾಂತg ಸೈಬೀರಿಂiiz ವರೆಗೂ ಇzg ವ್ಯಾಪ್ತಿಯಿz. ಇದು ಸಾzsgಣವಾಗಿ ಭೂರ್ಜಸಸ್ಯಗಳ Pಡಿನಲ್ಲಿಯೇ ವಾಸಿಸುತ್ತz.  ಇದು ಜಿಂಕೆಗಳಿಗೂ ಸಾರಂಗಗಳಿಗೂ ನಡುವಣ ಕ್ಷಣಗಳನ್ನು ಪ್ರದರ್ಶಿಸುತ್ತz.  ಇzg ಮೈಮಾಟ ಅಷ್ಟು ಚೆಲುವಾಗಿಲ್ಲ.  ಸುಮಾರು (20"-24") ಎತ್ತರ ಬೆಳೆಯುತ್ತದೆ. ತೂP ಸುವiರು (20) ಪೌಂ. ಮೈಬಣ್ಣ ಕಂದು ಮತ್ತು ಬೂದು ಬಣ್ಣಗಳ ಮಿಶ್ರಣ.  ಮೈಮೇಲೆಲ್ಲ ಬಿರುಸಾz ಕೂದಲುಗಳಿವೆ. ಕಾಲುಗಳು ನಿಡಿದಾಗಿವೆ. ಹಿಂಗಾಲುಗಳು ಮುಂದಿನವಕಿಂv ಹೆಚ್ಚು ಉದ್ದ. ಕೊಂಬುಗಳಿಲ್ಲ, ಕಿವಿಗಳು ದೊಡ್ಡವು, ಬಾಲ ಬಹಳ ಮೊಟPದುದು. Uಂಡಿನಲ್ಲಿ ಮೇಲ್ದವqಯ ಕೋರೆಹಲ್ಲುಗಳು ಬಾಯಿಯಿಂದ ಹೊgZಚಿ zqಗಳಂತಿವೆ. ಮೃಗ ಇವನ್ನು ತನ್ನ ರಕ್ಷಣೆಗಾಗಿ ಬಳಸಿಕೊಳ್ಳುತ್ತದೆ.

 ಕಸ್ತೂರಿಮೃಗ ಸಾಮಾನ್ಯವಾಗಿ ಒಂಟಿಯಾಗಿರುವುದೇ ಹೆಚ್ಚು. ಒಮ್ಮೊಮ್ಮೆ ಗಂಡುಹೆಣ್ಣುಗಳು ಜೋಡಿಂiiಗಿ ಓqಡುತ್ತವೆ. ಪುಕ್ಕಲು ಸ್ವಭಾವz ಪ್ರಾಣಿಯಿದು. ಹಗಲೆಲ್ಲ ದಟ್ಟಪೊದೆಗಳಲ್ಲಿ ಅಡಗಿದ್ದು ಸಂಜೆಂiiz ಅನಂತg ಆಹಾರಕ್ಕಾಗಿ ಹೊರಬರುತ್ತದೆ. ಹುಲ್ಲು, ಎಲೆ, ಕಲ್ಲುಹೂ ಮುಂತಾದವು ಇದರ ಆಹಾರ.  ಹಿಮಾಲಯದಲ್ಲಿನ ಕಸ್ತೂರಿಮೃಗ ವಿಶ್ರಮಿಸುವುzಕ್ಕೆಂದು ಮೊಲಗಳಂv ಹಕ್ಕೆಗಳನ್ನು ನಿರ್ಮಿಸಿಕೊಳ್ಳುತ್ತz.

 Uಂಡುಹೆಣ್ಣುಗಳ ಸಂಭೋಗ ಕಾಲ ಜನವರಿ ತಿಂಗಳು, ಸುವiರು 6 ತಿಂಗಳ ಅನಂತg ಮರಿಗಳು ಹುಟ್ಟುತ್ತವೆ. ಒಂದು ಸೂಲಿಗೆ ಪ್ರಾಯಶಃ ಒಂದೇ ಮರಿ ಹುಟ್ಟುತ್ತz.

ಗಂಡು ಕಸ್ತೂರಿಮೃಗದಲ್ಲಿ ಹೊಟ್ಟೆಯ ಭಾಗದಲ್ಲಿ ಚರ್ಮದೊಳಗೆ ಸುಮಾರು ಒಂದು ನಿಂಬೆಯ ಹಣ್ಣಿನ  ಗಾತ್ರದ ಕೋಶದಂತಿರುವ ಗ್ರಂಥಿಯೊಂದುಂಟು. ಇದಕ್ಕೆ ಜನನೇಂದ್ರಿಯದ ಬಳಿ ಹೊರದೆರೆಯುವಂಥ ದ್ವಾರವಿದೆ.  ಕಸ್ತೂರಿಯಿರುವುದು ಇದರಲ್ಲಿಯೇ.  ಹೆಣ್ಣುಗಳನ್ನು ಆಕರ್ಷಿಸಲು ಇರುವ ಪ್ರಮುಖ ಸಾಧನ ಕಸ್ತೂರಿ.  ಸಾಮಾನ್ಯವಾಗಿ ಪೂರ್ಣ ಬೆಳೆದ ಗಂಡಿನಿಂದ ಸುಮಾರು  1ಳಿ-2 ಔನ್ಸ್ ಕಸ್ತೂರಿ ದೊರೆಯುತ್ತದೆ.  ಸಂತಾನವೃದ್ಧಿಯ ಕಾಲದಲ್ಲಿ ಕಸ್ತೂರಿಯ ಪ್ರಮಾಣ ಗಣನೀಯವಾಗಿರುತ್ತದೆ.  ಕಸ್ತೂರಿಗಾಗಿ ಈ ಮೃಗವನ್ನು ಬಹಳ ಕಾಲದಿಂದಲೂ ಬೇಟೆಯಾಡುತ್ತ ಬಂದಿರುವುದರಿಂದ ಇವುಗಳ ಸಂಖ್ಯೆ ಕ್ಷೀಣವಾಗಿದೆ.          

 (ಎ.) 

(ನೋಡಿ- ಕಸ್ತೂರಿ-2)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ